ಕೆಎಸ್ಐಐಡಿಸಿ ಗೆ ಸ್ವಾಗತ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ೧೯೬೪ ರಲ್ಲಿ ಕರ್ನಾಟಕ ರಾಜ್ಯದ ಸಂಪೂರ್ಣ ಅಧಿಪತ್ಯದ ಅಡಿಯಲ್ಲಿ ಸ್ಥಾಪಿತಗೊಂಡಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ ಎಂಬ ಹೆಸರನ್ನು ಹೊಂದಿತ್ತು. ಕೆಎಸ್ಐಐಡಿಸಿ ಈಗ ಸದ್ಯ ಬಾಕಿ ಇರುವ ಹೂಡಿಕೆ ಬಂಡವಾಳ ಸಾಲವನ್ನು ಮರಳಿ ಪಡೆಯುವ ಕಾರ್ಯದಲ್ಲೂ ಮತ್ತು ಪಿಪಿಪಿ ಆದಾರದ ಮೇಲೆ ಹಮ್ಮಿಕೊಂಡ ಮೂಲಭೂತ ಸೌಕರ್ಯ ಯೋಜನೆಗಳಾದ ತಡಾಡಿ ಯಲ್ಲಿ ಬಂದರು ಅಭಿವೃದ್ಧಿ, ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ (ಐಸಿಸಿ) ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಬಳಿ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ (ಡಿಬಿಪಿ) ಮುಂತಾದವುಗಳ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದರ ಜೊತೆಗೆ ಕೆಎಸ್ಐಐಡಿಸಿ ಯು ಐಎಲ್ & ಎಫ್ ಎಸ್ ಜೊತೆ ಸಲಹೆ ಮತ್ತು ಸಮಾಲೋಚನೆ ಸೇವೆಗಳನ್ನು ನೀಡಲು ಹಾಗೂ ಗೈಲ್ ಸಂಸ್ಥೆ ಜೊತೆ ನಗರ ಅನಿಲ ವಿತರಣೆ (ಸಿಜಿಡಿ) ಯೋಜನೆಯಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿದೆ.

Chief Minister

ಶ್ರೀ ಸಿದ್ದರಾಮಯ
ಗೌರವಾನ್ವಿತ ಮುಖ್ಯಮಂತ್ರಿ, ಕರ್ನಾಟಕ

Industries Minister

ಶ್ರೀ. ಆರ್. ವಿ. ದೇಶ್ಪಾಂಡೆ
ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಹಾಗು ಮೂಲಸೌಕರ್ಯ ಅಭಿವೃದ್ಧಿ ಸಚಿವ, ಕರ್ನಾಟಕ

Chief Minister

ಶ್ರೀ. ಸಿ. ಎಮ್. ಧನಂಜಯ,
ಅಧ್ಯಕ್ಷರು, ಕೆಎಸ್ಐಐಡಿಸಿ

ಇತ್ತೀಚಿನ ಘಟನೆಗಳು

ಕೆಎಸ್ಐಐಡಿಸಿ ಹೊಸ ದ್ವಿಭಾಷಾ ವೆಬ್ಸೈಟ್ ೦೯ ಜನವರಿ, ೨೦೧೮ ರಂದು ಪ್ರಾರಂಭವಾಯಿತು.
ಕೆಎಸ್ಐಐಡಿಸಿ ನಲ್ಲಿ ಹೊಸ ವರ್ಷದ ಆಚರಣೆ - ೧ನೇ ಜನವರಿ ೨೦೧೮
ರೌಂಡ್ ಟೇಬಲ್ ಕಾರ್ಯಾಗಾರಗಳು